field events
ನಾಮವಾಚಕ

(ಓಟದ ಸ್ಪರ್ಧೆಯನ್ನು ಬಿಟ್ಟು ಭಾರವೆಸೆತ, ನೆಗೆತ, ಬಳೆಯೆಸೆತ, ಮೊದಲಾದ) ವ್ಯಾಯಾಮ ಕ್ರೀಡೆಗಳು; ಬಯಲು ಕ್ರೀಡೆಗಳು.